11 Oct – 19 Oct 2026
OngoingNavaratri Mahotsava
Navaratri Mahotsava at Sri Rajarajeshwari Temple, Polali, from 11 to 19 October 2026, with daily Navaratri Pooja at 8:00 PM, Chandika Homa, and cultural programmes every day.
- 8:00 PM · ನವರಾತ್ರಿ ಪೂಜೆಯು ಪ್ರತಿ ನಿತ್ಯ ರಾತ್ರಿ 8.00 ಗಂಟೆಗೆ ನಡೆಯಲಿದೆ
- ಪ್ರತಿ ದಿನ ಮಧ್ಯಾಹ್ನ ಭಕ್ತಾದಿಗಳಿಂದ ಹರಕೆಯ ಚಂಡಿಕಾ ಹೋಮ
- ಮಹಾನವಮಿ (19 ಅಕ್ಟೋಬರ್) ಪ್ರಯುಕ್ತ ದೇವಳದ ವತಿಯಿಂದ ಚಂಡಿಕಾ ಹೋಮವು ಜರುಗಲಿದೆ
Sunday, 11 October
8:30 AM – 10:30 PM
ಪೊಳಲಿ ಯಕ್ಷೋತ್ಸವ-2026 · ಯಕ್ಷಗಾನ ಬಯಲಾಟ
ಯಕ್ಷಕಲಾ ಪೊಳಲಿ ಇದರ 31ನೇ ವರ್ಷದ ವರ್ಧಂತ್ಯೋತ್ಸವದ ಅಂಗವಾಗಿ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ: ರಾಜಾ ಯಯಾತಿ, ಇಂದ್ರ ಕೀಲಕ, ರಾಮಾಂಜನೇಯ
Monday, 12 October
5:00 PM – 6:30 PM
ಮನ ಮೋಹಕ ನೃತ್ಯ ಪ್ರದರ್ಶನ
6:30 PM – 8:00 PM
ಭಕ್ತಿ ಗಾನ ಸುಧಾ
ಶ್ರೀ ವಾಗ್ದೇವಿ ಸಂಗೀತ ವಿದ್ಯಾಲಯ, ಕಾವೂರು
8:00 PM – 10:00 PM
ಜಾನಪದ ವೈಭವ
ಕಲಾಮಯಂ ಉಡುಪಿ
Tuesday, 13 OctoberToday
4:00 PM – 6:00 PM
ಭರತನಾಟ್ಯ ಮತ್ತು ಶಾಸ್ತ್ರೀಯ ಸಂಗೀತ ಕಾರ್ಯಕ್ರಮ
6:00 PM – 10:00 PM
ಯಕ್ಷ-ಗಾನ-ಸಂವಾದ-ಸೌಂದರ್ಯ
ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ: ವಸಿಷ್ಠ × ವಿಶ್ವಾಮಿತ್ರ, ಜಾಬಾಲಿ × ನಂದಿನಿ, ವೀರಮಣಿ × ಹನುಮಂತ
Wednesday, 14 October
4:00 PM – 5:00 PM
ನೃತ್ಯ ವೈಭವ
5:00 PM – 6:00 PM
ಭರತ ನಾಟ್ಯ
6:00 PM – 8:00 PM
ನೃತ್ಯಾರ್ಪಣಂ
8:00 PM – 10:00 PM
ಸುಗಮ ಸಂಗೀತ, ದಾಸ ಕೀರ್ತನೆ, ಭಕ್ತಿ ಗಾಯನ, ದೇವರ ನಾಮಗಳು
ಯಶಸ್ವಿನಿ ಉಳ್ಳಾಲ್ ಸ್ವರ ಮಾಧುರ್ಯ ಸಂಗೀತ ವಿದ್ಯಾಲಯ
Thursday, 15 October
2:00 PM – 7:00 PM
ಯಕ್ಷಗಾನ ಬಯಲಾಟ
ನಿರ್ದೇಶನ: ಶ್ರೀ ಬಿ. ಮೋಹನ್ ಕುಮಾರ್ ಅಮ್ಮುಂಜೆ
7:00 PM – 10:00 PM
ಯಕ್ಷ ಸ್ವರಾಭಿಷೇಕ
ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ
Friday, 16 October
5:00 PM – 7:00 PM
ಹರಿಕಥೆ · ಭೂ ಕೈಲಾಸ
7:00 PM – 9:15 PM
ಕನ್ನಡ ಗಾನ ಗುಚ್ಛ
ಆಳ್ವಾಸ್ ರಂಗ ಅಧ್ಯಯನ ಕೇಂದ್ರ, ಮೂಡಬಿದ್ರಿ · ರಂಗಮಾಂತ್ರಿಕ ಜೀವನ್‌ರಾಂ ಸುಳ್ಯ ಸಂಯೋಜನೆಯಲ್ಲಿ · ವೈವಿಧ್ಯಮಯ ಹಾಡುಗಳ ವಿಶೇಷ ರಂಗ ಪ್ರಸ್ತುತಿ
9:15 PM
ಯಕ್ಷ ತಾಳಿಕೆ · ಯಕ್ಷ ಹಾಸ್ಯ ವೈಭವ
ಜಿಲ್ಲೆಯ ಪ್ರಸಿದ್ಧ ಹಾಸ್ಯ ಕಲಾವಿದರ ಸಮಾಗಮದೊಂದಿಗೆ
Saturday, 17 October
4:00 PM – 6:00 PM
ಯಕ್ಷಗಾನ ತಾಳಮದ್ದಳೆ · ಸುಧಾಮ ಚರಿತ್ರೆ
6:00 PM – 7:00 PM
ಭರತ ನಾಟ್ಯ
7:00 PM – 8:00 PM
ಭರತ ನಾಟ್ಯ
8:00 PM – 10:00 PM
ಸಂಗೀತ ಕಾರ್ಯಕ್ರಮ
ಶ್ರೀ ಹಂಸನಿನಾದ ಸಂಗೀತ ತಂಡ · ಶ್ರೀ ಜಿ. ರಾಜೇಶ್ ರಾವ್, ಸಂಗೀತ ಬಾಲಚಂದ್ರ
Sunday, 18 October
2:00 PM – 3:00 PM
ಭರತ ನಾಟ್ಯ
3:00 PM – 4:30 PM
ಭಕ್ತಿ ಗಾನ ಸುಧಾ
4:30 PM – 6:00 PM
ಕರ್ನಾಟಕ ಶಾಸ್ತ್ರೀಯ ಸಂಗೀತ
6:00 PM – 7:00 PM
ಕೂಚಿಪುಡಿ ನೃತ್ಯ
7:00 PM – 7:30 PM
ಭರತ ನಾಟ್ಯ
7:30 PM – 10:00 PM
ಸನಾತನ ನೃತ್ಯಾಂಜಲಿ
Monday, 19 October
6:00 PM – 10:00 PM
ನವರಾತ್ರಿ ವೇಷಗಳ ಸಂಭ್ರಮ
