पोळली मंदिर

ॐ

कार्यक्रम और उत्सव

आगामी

11 अक्टू॰ – 19 अक्टू॰ 2026

जारी

नवरात्रि महोत्सव

श्री देवी सन्निधि में नवरात्रि महोत्सव। नवरात्रि पूजा प्रतिदिन रात्रि 8:00 बजे होगी।

  • 8:00 PM · ನವರಾತ್ರಿ ಪೂಜೆಯು ಪ್ರತಿ ನಿತ್ಯ ರಾತ್ರಿ 8.00 ಗಂಟೆಗೆ ನಡೆಯಲಿದೆ
  • ಪ್ರತಿ ದಿನ ಮಧ್ಯಾಹ್ನ ಭಕ್ತಾದಿಗಳಿಂದ ಹರಕೆಯ ಚಂಡಿಕಾ ಹೋಮ
  • ಮಹಾನವಮಿ (19 ಅಕ್ಟೋಬರ್) ಪ್ರಯುಕ್ತ ದೇವಳದ ವತಿಯಿಂದ ಚಂಡಿಕಾ ಹೋಮವು ಜರುಗಲಿದೆ
रविवार, 11 अक्टूबर
  • 8:30 AM – 10:30 PM

    ಪೊಳಲಿ ಯಕ್ಷೋತ್ಸವ-2026 · ಯಕ್ಷಗಾನ ಬಯಲಾಟ

    ಯಕ್ಷಕಲಾ ಪೊಳಲಿ ಇದರ 31ನೇ ವರ್ಷದ ವರ್ಧಂತ್ಯೋತ್ಸವದ ಅಂಗವಾಗಿ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ: ರಾಜಾ ಯಯಾತಿ, ಇಂದ್ರ ಕೀಲಕ, ರಾಮಾಂಜನೇಯ

सोमवार, 12 अक्टूबर
  • 5:00 PM – 6:30 PM

    ಮನ ಮೋಹಕ ನೃತ್ಯ ಪ್ರದರ್ಶನ

  • 6:30 PM – 8:00 PM

    ಭಕ್ತಿ ಗಾನ ಸುಧಾ

    ಶ್ರೀ ವಾಗ್ದೇವಿ ಸಂಗೀತ ವಿದ್ಯಾಲಯ, ಕಾವೂರು

  • 8:00 PM – 10:00 PM

    ಜಾನಪದ ವೈಭವ

    ಕಲಾಮಯಂ ಉಡುಪಿ

मंगलवार, 13 अक्टूबरआज
  • 4:00 PM – 6:00 PM

    ಭರತನಾಟ್ಯ ಮತ್ತು ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

  • 6:00 PM – 10:00 PM

    ಯಕ್ಷ-ಗಾನ-ಸಂವಾದ-ಸೌಂದರ್ಯ

    ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ: ವಸಿಷ್ಠ × ವಿಶ್ವಾಮಿತ್ರ, ಜಾಬಾಲಿ × ನಂದಿನಿ, ವೀರಮಣಿ × ಹನುಮಂತ

बुधवार, 14 अक्टूबर
  • 4:00 PM – 5:00 PM

    ನೃತ್ಯ ವೈಭವ

  • 5:00 PM – 6:00 PM

    ಭರತ ನಾಟ್ಯ

  • 6:00 PM – 8:00 PM

    ನೃತ್ಯಾರ್ಪಣಂ

  • 8:00 PM – 10:00 PM

    ಸುಗಮ ಸಂಗೀತ, ದಾಸ ಕೀರ್ತನೆ, ಭಕ್ತಿ ಗಾಯನ, ದೇವರ ನಾಮಗಳು

    ಯಶಸ್ವಿನಿ ಉಳ್ಳಾಲ್ ಸ್ವರ ಮಾಧುರ್ಯ ಸಂಗೀತ ವಿದ್ಯಾಲಯ

गुरुवार, 15 अक्टूबर
  • 2:00 PM – 7:00 PM

    ಯಕ್ಷಗಾನ ಬಯಲಾಟ

    ನಿರ್ದೇಶನ: ಶ್ರೀ ಬಿ. ಮೋಹನ್ ಕುಮಾರ್ ಅಮ್ಮುಂಜೆ

  • 7:00 PM – 10:00 PM

    ಯಕ್ಷ ಸ್ವರಾಭಿಷೇಕ

    ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ

शुक्रवार, 16 अक्टूबर
  • 5:00 PM – 7:00 PM

    ಹರಿಕಥೆ · ಭೂ ಕೈಲಾಸ

  • 7:00 PM – 9:15 PM

    ಕನ್ನಡ ಗಾನ ಗುಚ್ಛ

    ಆಳ್ವಾಸ್ ರಂಗ ಅಧ್ಯಯನ ಕೇಂದ್ರ, ಮೂಡಬಿದ್ರಿ · ರಂಗಮಾಂತ್ರಿಕ ಜೀವನ್‌ರಾಂ ಸುಳ್ಯ ಸಂಯೋಜನೆಯಲ್ಲಿ · ವೈವಿಧ್ಯಮಯ ಹಾಡುಗಳ ವಿಶೇಷ ರಂಗ ಪ್ರಸ್ತುತಿ

  • 9:15 PM

    ಯಕ್ಷ ತಾಳಿಕೆ · ಯಕ್ಷ ಹಾಸ್ಯ ವೈಭವ

    ಜಿಲ್ಲೆಯ ಪ್ರಸಿದ್ಧ ಹಾಸ್ಯ ಕಲಾವಿದರ ಸಮಾಗಮದೊಂದಿಗೆ

शनिवार, 17 अक्टूबर
  • 4:00 PM – 6:00 PM

    ಯಕ್ಷಗಾನ ತಾಳಮದ್ದಳೆ · ಸುಧಾಮ ಚರಿತ್ರೆ

  • 6:00 PM – 7:00 PM

    ಭರತ ನಾಟ್ಯ

  • 7:00 PM – 8:00 PM

    ಭರತ ನಾಟ್ಯ

  • 8:00 PM – 10:00 PM

    ಸಂಗೀತ ಕಾರ್ಯಕ್ರಮ

    ಶ್ರೀ ಹಂಸನಿನಾದ ಸಂಗೀತ ತಂಡ · ಶ್ರೀ ಜಿ. ರಾಜೇಶ್ ರಾವ್, ಸಂಗೀತ ಬಾಲಚಂದ್ರ

रविवार, 18 अक्टूबर
  • 2:00 PM – 3:00 PM

    ಭರತ ನಾಟ್ಯ

  • 3:00 PM – 4:30 PM

    ಭಕ್ತಿ ಗಾನ ಸುಧಾ

  • 4:30 PM – 6:00 PM

    ಕರ್ನಾಟಕ ಶಾಸ್ತ್ರೀಯ ಸಂಗೀತ

  • 6:00 PM – 7:00 PM

    ಕೂಚಿಪುಡಿ ನೃತ್ಯ

  • 7:00 PM – 7:30 PM

    ಭರತ ನಾಟ್ಯ

  • 7:30 PM – 10:00 PM

    ಸನಾತನ ನೃತ್ಯಾಂಜಲಿ

सोमवार, 19 अक्टूबर
  • 6:00 PM – 10:00 PM

    ನವರಾತ್ರಿ ವೇಷಗಳ ಸಂಭ್ರಮ

मंदिर की समय-सारणी#

दर्शन का समय

  1. सुबह6:30 AM – 1:30 PM
  2. शाम3:00 PM – 8:30 PM

दैनिक पूजा समय

  1. सुबह की पूजा7:00 AM
  2. दोपहर की पूजा12:00 PM
  3. शाम की पूजा7:00 PM

विशेष पूजाएं

  1. गायत्री पूजाइन दिनों आयोजित
    रविवारमंगलवारगुरुवार
    7:30 PM

    समय बदल सकता है*